Birbhum Violence:ಬೊಗ್ಟುಯಿ ಗ್ರಾಮದ ಹತ್ಯಾಕಾಂಡ: ಮರಣೋತ್ತರ ವರದಿಯಲ್ಲೇನಿದೆ?
ಕೋಲ್ಕತ್ತ: (ಮಾ.25):Birbhum Violence: ಭೀರಭೂಮ್ ಜಿಲ್ಲೆಯ ರಾಮಪುರಹಟ್ ಹತ್ಯಾಕಾಂಡದ ಸಿಬಿಐ ತನಿಖೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ. ಮನೆಯೊಳಗೆ ಕೂಡಿಹಾಕಿ ಬೆಂಕಿ ಹಚ್ಚಿ ಸಜೀವ ದಹನ ಮಾಡಲಾಗಿತ್ತು.ಬಂಗಾಳ ಸಿಎಂ ...