Siddaramaiah: ನಾನು ಭಗವದ್ಗೀತೆ, ಕುರಾನ್, ಬೈಬಲ್ ಯಾವುದರ ವಿರೋಧಿಯೂ ಅಲ್ಲ: ಸಿದ್ದರಾಮಯ್ಯ
Siddaramaiah: 'ನಾನು ಭಗವದ್ಗೀತೆ(Bhagavad gita), ಕುರಾನ್(Quran), ಬೈಬಲ್ (Bible) ಯಾವುದರ ವಿರೋಧಿಯೂ ಅಲ್ಲ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ...