Harish Poonja: ಧೈರ್ಯದಿಂದ ಹೇಳ್ತೇನೆ.. ನನಗೆ ಮುಸ್ಲಿಮರ ಮತಗಳು ಬೇಡ : ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ
ಬೆಳ್ತಂಗಡಿ: (ಮೇ.16): Harish Poonja: ಇತ್ತೀಚೆಗೆ ರಾಜ್ಯದಲ್ಲಿ ಹಿಜಾಬ್, ಹಲಾಲ್, ಮಸೀದಿ, ಧ್ವನಿವರ್ಧಕ ಹೀಗೆ ನಾನಾ ವಿಚಾರಗಳು ಬಹಳಷ್ಟು ವಿವಾದದಲ್ಲಿದೆ. ಇದು ಸಾಲದೆಂಬಂತೆ ಈ ವಿಚಾರಗಳ ಬಗ್ಗೆ ...