B.K Hariprasad: ಪ್ರತಿ ತಿಂಗಳು Compulsory ಪೊಲೀಸ್ ಠಾಣೆಗೆ ಮಾಮೂಲಿ ಹೋಗುತ್ತಿದೆ: ಬಿ.ಕೆ ಹರಿಪ್ರಸಾದ್ ಆರೋಪ
B.K Hariprasad: ವೈನ್ ಶಾಪ್‌ಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳಿಂದ ಪ್ರತಿ ತಿಂಗಳು Compulsory ನಿಗದಿಪಡಿಸಿದ ಮಾಮೂಲು (taking bribe)ಪೊಲೀಸ್ ಠಾಣೆಗಳಿಗೆ ಹೋಗುತ್ತಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ.ಹರಿಪ್ರಸಾದ್ ...