Amith Madar: ಬಡತನಕ್ಕೆ ಅಡ್ಡಿಯಾಗದ ಸಾಧನೆ.. ವಿಜಯಪುರದ ಅಮಿತ್ ಮಾದರ್ ರಾಜ್ಯಕ್ಕೆ ಟಾಪ್
ವಿಜಯಪುರ: (ಮೇ.19): Amith Madar: ಬಡತನ ಸಾಧನೆಗೆ ಎಂದು ಅಡ್ಡಿ ಬರೋದಿಲ್ಲ ಎನ್ನುವುದಕ್ಕೆ ವಿಜಯಪುರ ಜಿಲ್ಲೆಯ ಅಮಿತ್ ಮದಾರ್ ಸಾಕ್ಷಿ..ಇಂದು ರಾಜ್ಯಾದ್ಯಂತ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಬಂದಿದ್ದು, ...