Avatara Purusha:ಹಾರರ್ ,ಕಾಮಿಡಿ, ಸಸ್ಪೆನ್ಸ್ ಮಿಕ್ಸ್ ಇರುವ ‘ಅವತಾರ ಪುರುಷ’ ಟೀಸರ್ ರೀಲಿಸ್!
Avatara Purusha: (ಮಾ.22):ಸುನಿ ನಿರ್ದೇಶಿಸಿ ಶರಣ್ ನಟಿಸಿರುವ ಅವತಾರ ಪುರುಷ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.ಬಹು ತಾರಾಗಣವನ್ನು ಹೊಂದಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್ ಅವರು ...