Bangalore Crime: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ – ಆಂಧ್ರ ಮೂಲದ ಆರೋಪಿಯಿಂದ 65 ಕೆ.ಜಿ. ಗಾಂಜಾ ಜಪ್ತಿ
ಬೆಂಗಳೂರು: (ಫೆ.28) ನೆರೆ ರಾಜ್ಯದಿಂದ ಮಾದಕ ವಸ್ತುಗಳನ್ನು ತಂದು ಪೊದೆಗಳಲ್ಲಿ ಬಚ್ಚಿಟ್ಟು ಲಾರಿ ಚಾಲಕರು ಸೇರಿದಂತೆ ಹಲವರಿಗೆ ಮಾರಾಟ ಮಾಡುತ್ತಿದ್ದ ಆಂಧ್ರ ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಅನ್ನಪೂರ್ಣೇಶ್ವರಿ ...