Juan Vicente Pérez:’ಕಷ್ಟಪಟ್ಟು ಕೆಲಸ ಮಾಡಿ, ರೆಸ್ಟ್ ಮಾಡಿ,ಡೈಲಿ ಆಲ್ಕೊಹಾಲ್ ಕುಡಿಯಿರಿ” ಇದು ಗಿನ್ನೆಸ್ ವಿಶ್ವ ದಾಖಲೆ ಮಾಡಿದ ದೀರ್ಘಾಯುಷಿ ಜುವಾನ್ ಅಜ್ಜನ ಟಿಪ್ಸ್
Juan Vicente Pérez: (ಮೇ.18):ಈಗಿನ ಪ್ರಪಂಚದಲ್ಲಿ ಮನುಷ್ಯನ ಜೀವಿತಾವಧಿ ಬಹಳ ಕುಂಠಿತವಾಗಿದೆ. 60ವರ್ಷದ ಬದುಕುವುದೇ ಹೆಚ್ಚು.. ಹಿಂದೆಲ್ಲಾ ಅಜ್ಜ ಅಜ್ಜಂದಿರು ದೀರ್ಘಾಯುಷ್ಯವಾಗಿ ಬದುಕಿದ್ದರು ಅದಕ್ಕೆ ಕಾರಣ ಅವರ ...