Bulldozer Politics: ಸಾಮಾಜಿಕ ಕಾರ್ಯಕರ್ತ ಜಾವೇದ್ ಮಹಮ್ಮದ್ ಮನೆ ನುಗ್ಗಿದ ಬುಲ್ಡೋಜರ್
ಉತ್ತರಪ್ರದೇಶ: ಜೂ.13 :Bulldozer Action : ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಜಾವೇದ ಮಹಮದ್ ಅವರ ಮನೆಯನ್ನು ನೆಲಸಮಗೊಳಿಸಿಲಾಗಿದೆ. ಮುಸ್ಲಿಮ ಕಾರ್ಯಕರ್ತನ ಮನೆಯನ್ನು ನೆಲಸಮಗೊಳಿಸಿ ...