Religious Leaders Meeting: ಎಲ್ಲಾ ಧರ್ಮದವರು ಶಾಂತಿಯಿಂದ ಬಾಳಬೇಕು!! ಹಿಜಾಬ್ ಬಗ್ಗೆ ಸ್ವಾಮೀಜಿಗಳು, ಮೌಲ್ಯಗಳು ಹೇಳಿದ್ದೇನು?
ಬೆಂಗಳೂರು: (ಫೆ.19): Religious Leaders Meeting:ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯಸಭಾ ಸಂಸದರಾದ ಡಾ. ಸಯ್ಯದ್ ನಾಸಿರ್ ಹುಸೇನ್ ಅವರ ನೇತೃತ್ವದಲ್ಲಿ ಸರ್ವಧರ್ಮ ...