Vamana: ಧ್ವನೀರ್ ‘ವಾಮನ’ ಸಿನಿಮಾಗೆ ಎಂಟ್ರಿ ಕೊಟ್ಟ ಖಡಕ್ ಖಳ ನಟ..ಹೇಗಿರಲಿದೆ ಗೊತ್ತಾ ಸಂಪತ್ ಪವರ್ ಫುಲ್ ಪಾತ್ರ?
Vamana:(ಜೂ.13): ಶೋಕ್ದಾರ್ ಧನ್ವೀರ್ ಗೌಡ ನಟಿಸ್ತಿರುವ ಬಹುನಿರೀಕ್ಷಿತ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಈಗಾಗ್ಲೇ ಎರಡು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಈಗ ಮೂರನೇ ಹಂತದ ...