Hijab:ಹಿಜಾಬ್ ಧರಿಸಿದ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಶಿಕ್ಷಕಿ: ಅಮಾನತು ಮಾಡಿದ ಶಾಲಾ ಮಂಡಳಿ
ಬೆಂಗಳೂರು: (ಫೆ.12): Hijab ಹಿಜಾಬ್ ವಿವಾದ ಇದೀಗ ರಾಜಧಾನಿ ಬೆಂಗಳೂರು ನಗರಕ್ಕೂ ಲಗ್ಗೆಯಿಟ್ಟಿದೆ. ಹಿಜಾಬ್ ವಿವಾದದಿಂದಾಗಿ, ಚಂದ್ರಾ ಲೇಔಟ್ನ ವಿದ್ಯಾಸಾಗರ್ ಶಾಲೆಯಲ್ಲಿ ಸಂಘರ್ಷ ಉಂಟಾಗಿದೆ. ಹಿಜಾಬ್ ಧರಿಸದಂತೆ ...