Reservation:ಶ್ರೀರಾಮುಲು ಅವರಿಂದಲೇ ಮೀಸಲಾತಿ ವಿಳಂಬ: ಸ್ವಪಕ್ಷೀಯ ಶಾಸಕ ರಾಜುಗೌಡನಾಯಕ್ ಅಸಮಾಧಾನ
ಬೆಂಗಳೂರು:(ಜ.10).Reservation: ಮೀಸಲಾತಿ ವಿಚಾರದಲ್ಲಿ ಸಚಿವರಾಗಿದ್ದ ಶ್ರೀರಾಮುಲು ಅವರೇ ಸರಿಯಾದ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಸುರಪುರ ಶಾಸಕ ರಾಜುಗೌಡ ನಾಯಕ್ ಅಸಮಾಧಾನ ಹೊರಹಾಕಿದರು. ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.7.5 ...