Red Sandal:ರಕ್ತ ಚಂದನ ಸಾಗಾಟಕ್ಕೆ ಸಿದ್ದತೆ – ಮೂವರು ಆರೋಪಿಗಳನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು
ಬೆಂಗಳೂರು: (ಫೆ.21): Red Sandal: ತೈವಾನ್‌ಗೆ ರಫ್ತು ಮಾಡಲು ಸಿದ್ಧಪಡಿಸಲಾಗಿದ್ದ ರಕ್ತ ಚಂದನ ಜಪ್ತಿ ಮಾಡಿಕೊಂಡಿರುವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ...