Gyanvapi Masjid: ವಕೀಲ-ಕಮಿಷನರ್ ಅಜಯ್ ಕುಮಾರ್ ಮಿಶ್ರಾ ವಜಾಕ್ಕೆ ವಾರಾಣಸಿ ಕೋರ್ಟ್ ಆದೇಶ
Gyanvapi Masjid: (ಮೇ.17): ಜ್ಞಾನವಾಪಿ ಮಸೀದಿಯ ಸಮೀಕ್ಷೆಗಾಗಿ ರಚಿಸಲಾಗಿದ್ದ ನ್ಯಾಯಾಲಯ ನೇಮಿಸಿದ ಸಮಿತಿಯಿಂದ ಮಂಗಳವಾರ ವಾರಣಾಸಿ ನ್ಯಾಯಾಲಯವು ವಕೀಲ-ಕಮಿಷನರ್ ಅಜಯ್ ಕುಮಾರ್ ಮಿಶ್ರಾ ಅವರನ್ನು ವಜಾ ಮಾಡಲಾಗಿದೆ. ...