Hijab Row: ಹಿಜಾಬ್ ಅರ್ಜಿ ವಿಚಾರಣೆ:! ವಾದಮಂಡನೆ ಮುಕ್ತಾಯ: ಲಿಖಿತ ವಾದಮಂಡನೆ ಸಲ್ಲಿಸಿವಂತೆ ಸೂಚನೆ
Hijab Row: (ಫೆ.25): ಹೈಕೋರ್ಟ್ನಲ್ಲಿ ಹಿಜಾಬ್ ಪ್ರಕರಣದ ವಿಚಾರಣೆ ಆರಂಭವಾಯಿತು,ಇಂದು ವಾದಮಂಡನೆ ಪೂರ್ಣಗೊಂಡಿದೆ. ಲಿಖಿತ ವಾದಮಂಡನೆ ಸಲ್ಲಿಸಿವಂತೆ ಸೂಚನೆ ನೀಡಲಾಗಿದ್ದು ತೀರ್ಪನ್ನು ಕಾಯ್ದಿರಿಸಿದೆ. ಅರ್ಜಿದಾರರ ಪರವಾದ ಮಂಡಿಸಿದ ...