MDM Drugs:ಎಂಡಿಎಂ ಡ್ರಗ್ಸ್ ಮಾರಾಟ :ಮಂಗಳೂರಿನ ಕುಖ್ಯಾತ ರೌಡಿಶೀಟರ್ ರಾಜಧಾನಿಯಲ್ಲಿ ಅರೆಸ್ಟ್
ಬೆಂಗಳೂರು: (ಮಾ.31):MDM Drugs: ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದು ಎಂಡಿಎಂ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕುಖ್ಯಾತ ರೌಡಿಶೀಟರ್ ಸೇರಿ ಇಬ್ಬರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.ಮಂಗಳೂರಿನ ವಿಟ್ಲ ...