Sri Lanka Crisis :ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ರೊಚ್ಚಿಗೆದ್ದು ಸೇನೆ ವಾಹನಕ್ಕೆ ಬೆಂಕಿ ಹಾಕಿದ ನಾಗರಿಕರು
Sri Lanka Crisis: (ಏ.1): ಔಷದಿ ಸಿಗದೆ, ಖರೀದಿಸಲು ಸಾಧ್ಯವಾಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಶ್ರೀಲಂಕಾ ಜನರು.ಶ್ರೀಲಂಕಾ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ಆಹಾರ ಸೇರಿದಂತೆ ಯಾವುದೇ ಉತ್ನನ್ನಗಳನ್ನು ಆಮದು ...