Rakhi Sawant: ರಾಖಿ ಸಾವಂತ್ ಗೆ ಮೈಸೂರಿನ ಬಾಯ್ ಫ್ರೆಂಡ್: ಬಿಎಂಡಬ್ಲ್ಯೂ ಕಾರ್ ನೀಡಿ ಪ್ರಪೋಸ್ ಮಾಡಿದ ಆದಿಲ್ ಖಾನ್..
Rakhi Sawant: (ಮೇ.18): ರಾಖಿ ಸಾವಂತ್ ಇದೀಗ ಮತ್ತೊಬ್ಬ ಬಾಯ್‌ಫ್ರೆಂಡ್ ಅನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ಬಾರಿ ಅವರು ಕರ್ನಾಟಕ ಮೂಲದ ಹುಡುಗನ ಜೊತೆ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ. ...