Russia Ukraine Crisis: ರಷ್ಯಾ- ಉಕ್ರೇನ್ ಹಗೆತನ; 7.5 ಮಿಲಿಯನ್ ಮಕ್ಕಳ ಜೀವಕ್ಕೆ ಕಾದಿದೆಯಾ ಅಪಾಯ? ಈ ಕುರಿತು ಯುನಿಸೆಫ್ ಹೇಳಿದ್ದೇನು?
ನ್ಯೂಯಾರ್ಕ್: (ಫೆ.25): Russia Ukraine Crisis: ರಷ್ಯಾ ಹಾಗೂ ಉಕ್ರೇನ್ ನಡುವೆ ತೀವ್ರಗೊಳ್ಳುತ್ತಿರುವ ಹಗೆತನವು ದೇಶದ 7.5 ಮಿಲಿಯನ್ ಮಕ್ಕಳ ಜೀವನ ಮತ್ತು ಯೋಗಕ್ಷೇಮಕ್ಕೆ ಅಪಾಯವನ್ನುಂಟು ಮಾಡಿದೆ ...