Mobile Theft: ಪ್ರೀತಿಸಿದ ಯುವತಿಗಾಗಿ ಮೊಬೈಲ್ ಶೋ ರೂಂ, ಲೇಡಿಸ್ ರೂಂ ನಲ್ಲಿ ಬಚ್ಚಿಟ್ಟುಕೊಳ್ತಿದ್ದ : ಕಾರಣವೇನು ಗೊತ್ತಾ ?
ಬೆಂಗಳೂರು:(ಜು.30): Mobile Theft:ಪ್ರೀತಿಸಿದ ಯುವತಿಯನ್ನ ಒಲೈಸಿಕೊಳ್ಳಲು ಅಂಗಡಿ ಹೋಗಿ ಮೊಬೈಲ್ ಖರೀದಿ ನೆಪದಲ್ಲಿ ಮಹಿಳಾ ಶೌಚಾಲಯದಲ್ಲಿ ಅಡಗಿ ರಾತ್ರೋರಾತ್ರಿ ಲಕ್ಷಾಂತರ ರೂಪಾಯಿ ಮೌಲ್ಯದ 6 ಮೊಬೈಲ್ ಕಳ್ಳತನ ...