Exit Poll 2022: ಉತ್ತರ ಪ್ರದೇಶದ, ಉತ್ತರಾಖಂಡ್ ನಲ್ಲಿ ಬಿಜೆಪಿ ದರ್ಬಾರ್: ಪಂಜಾಬ್ ನಲ್ಲಿ ಬರುತ್ತಾ ಕೈ ಆಡಳಿತ! ಸಮೀಕ್ಷೆ ಹೇಳಿದ್ದೇನು?
ನವದೆಹಲಿ: (ಮಾ.7) Exit Poll 2022: ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರ ವಹಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಉತ್ತರಪ್ರದೇಶದಲ್ಲಿ ಬಿಜೆಪಿಗೆ ಬಹುಮತ ಬರಲಿದ್ದು ಮತ್ತೆ ...