Urine Color:ನಿಮ್ಮ ಮೂತ್ರದ ಬಣ್ಣ ಹೇಳುತ್ತೆ ನಿಮ್ಮ ಆರೋಗ್ಯದ ಒಳ ಗುಟ್ಟು
Urine Color: (ಮಾ.13):ದೇಹದಲ್ಲಿ ಯಾವುದೇ ವ್ಯತ್ಯಾಸವಾದರೂ ಅದಕ್ಕೊಂದು ಲಕ್ಷಣಗಳು ಕಾಣಿಸುತ್ತದೆ. ಉದಾಹರಣೆಗೆ ನಮ್ಮ (Weight Gain)ದೇಹದ ತೂಕ ಜಾಸ್ತಿಯಾಗುತ್ತದೆ ಎಂದಾದರೆ ದೇಹದಲ್ಲಿ ಹಲವಾರು ಬದಲಾವಣೆಗಳು, ಲಕ್ಷಣಗಳು ಕಂಡುಬರುತ್ತದೆ ...