Blackmail: ಮಂಗಳಮುಖಿ ಜೊತೆಗಿರುವ ವಿಡಿಯೊ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳ ಅರೆಸ್ಟ್
ಬೆಂಗಳೂರು: (ಫೆ.22) Blackmail: ತೃತೀಯ ಲಿಂಗಿ ಜೊತೆಗಿದ್ದ ವಿಡಿಯೊ ತೋರಿಸಿ ಬ್ಲಾಕ್‌ಮೇಲ್ ಮಾಡಿ ಮಾರಣಾಂತಿಕ ಹಲ್ಲೆ ಮಾಡಿದ್ದ ಇಬ್ಬರನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.ಡಿ.ಜೆ.ಹಳ್ಳಿಯ ಎ.ಕೆ.ಕಾಲೋನಿ ನಿವಾಸಿ ಸಾಮುಯೆಲ್ಸ್ ...