Mallathahalli Lake: ಅಭಿವೃದ್ಧಿ ಹೆಸರಿನಲ್ಲಿ ಮಲ್ಲತಹಳ್ಳಿ ಕೆರೆ ನಾಶ: ಕೆರೆಯ ಪರಿಸ್ಥಿತಿ ನೋಡಿ ನೆಟ್ಟಿಗರ ಕಿಡಿ
ಬೆಂಗಳೂರು: (ಫೆ.23) MallathaHalli Lake :ಪ್ರಕೃತಿಯನ್ನು ಉಳಿಸಲು ಸಾಕಷ್ಟು ಕಷ್ಟ ಪಡುತ್ತಿದ್ದೇವೆ. ಬಿಲ್ಡಿಂಗ್ ಮೇಲೆ ಬಿಲ್ಡಿಂಗ್, ಕಾರ್ಖಾನೆಯಿಂದ ಈಗಾಗಲೇ ಪರಿಸರದ ವಾಯು ಗುಣಮಟ್ಟ ಕಡಿಮೆಯಾಗಿದೆ. ಸಾಲುಸಾಲು ಮರಗಳಿಲ್ಲದೆ ...