Puneeth Rajkumar:ಪುನೀತ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ..ಜೇಮ್ಸ್ ರಿಲೀಸ್‌ಗೆ ಕಾದಿದೆ 4 ಸಾವಿರ ಚಿತ್ರಮಂದಿಗಳು
Puneeth Rajkumar: (ಮಾ.16):ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಸಂಭ್ರಮ ಮನೆಮಾಡಿದೆ. ನಾಳೆ ಅಂದರೆ ಮಾ.17 ಪುನೀತ್ ಅವರ ಹುಟ್ಟುಹಬ್ಬ. ಅಷ್ಟೆಅಲ್ಲದೇ ಅಪ್ಪು ನಟನೆಯ 'ಜೇಮ್ಸ್' ಸಿನಿಮಾ ...