Bahuroopi: ಮಾ.11ರಿಂದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ; ಮಾರ್ಚ್ 1ರಿಂದಲೇ ಟೀಕೆಟ್ ಖರೀದಿಗೆ ಅವಕಾಶ
ಮೈಸೂರು: Bahuroopi: (ಫೆ.13): ಕೋವಿಡ್ ಕಾರಣಾಂತರದಿಂದ ಮುಂದೂಡಲ್ಪಟ್ಟಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಈ ಬಾರಿ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ಶೀರ್ಷಿಕೆಯೊಂದಿಗೆ ಪುನರಾರಂಭಗೊಳ್ಳುತ್ತಿದೆ. ಮಾ.11ರಿಂದ 20ರ ವರೆಗೆ ನಿಗದಿಯಾಗಿದ್ದಂತೆ ...