HD Kumaraswamy:ರಾಜ್ಯದಲ್ಲಿ ಟಿವಿ ಮಾಧ್ಯಮಗಳಿಂದಲೇ ಅಶಾಂತಿ ಸೃಷ್ಟಿ ಆಗ್ತಿದೆ: HD Kumaraswamy ಕೆಂಡಾಮಂಡಲ
ಬೆಂಗಳೂರು: (ಮಾ.31) HD Kumaraswamy: ಕಳೆದ ಒಂದೆರಡು ತಿಂಗಳಿನಿಂದ ರಾಜ್ಯದಲ್ಲಿ ಉಂಟಾಗುತ್ತಿರುವ ಘಟನೆಗಳಿಗೆ ಟಿವಿ ಮಾಧ್ಯಮಗಳ (News Channel) ಕಾರಣ. TRPಗಾಗಿ ಮಾಧ್ಯಮಗಳು ಬೇಡದ ವರದಿಗಳನ್ನು ಬಿತ್ತರಿಸಲಾಗುತ್ತಿದೆ ...