Hijab Row: ಕೇರಳ ಗಡಿ ತಲುಪಿದ ಹಿಜಾಬ್ ವಿವಾದ: ಹಿಜಾಬ್ ತೆಗೆಯಿರಿ ಇಲ್ವಾ ಟಿಸಿ ತಗೊಂಡು ಹೋಗಿ
ವಯನಾಡ್: (ಫೆ.22)Hijab:ಹಿಜಾಬ್ ವಿವಾದ ಕರ್ನಾಟಕ ಮಾತ್ರವಲ್ಲದೆ ಕೇರಳದ ಗಡಿ ಭಾಗದಲ್ಲಿರುವ ಸದ್ದು ಮಾಡುತ್ತಿದೆ. ಕಾನ್ವೆಂಟ್ ಪ್ರಿನ್ಸಿಪಾಲ್ ಒಬ್ಬರು ಹಿಜಾಬ್ ತೆಗೆಯಿರಿ ಇಲ್ವಾ ಪಿಸಿ ತೆಗೆದುಕೊಂಡುಹೋಗಿ ಎಂದು ವಿದ್ಯಾರ್ಥಿಗಳಿಗೆ ...