Ashoka Blade: ನೀನಾಸಂ ಸತೀಶ್ ಅಭಿನಯದ “ಅಶೋಕ ಬ್ಲೇಡ್” ಚಿತ್ರಕ್ಕೆ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಚಾಲನೆ.
Ashoka Blade: (ಮೇ.16): ನೀನಾಸಂ ಸತೀಶ್ ನಾಯಕರಾಗಿ ನಟಿಸುತ್ತಿರುವ " ಅಶೋಕ ಬ್ಲೇಡ್" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ...