Manipur Assembly Election: ಕರ್ತವ್ಯನಿರತ ಪೋಲಿಸ್ ಅಧಿಕಾರಿ ಗುಂಡು ಹಾರಿಸಿಕೊಂಡು ಮೃತ್ಯು
ಮಣಿಪುರ (ಫೆ.28): Manipur Assembly Election: ಮಣಿಪುರದಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದ ವೇಳೆ ಅವಗಢ ನಡೆದಿದೆ. ವಿಧಾನಸಭೆ ಮೊದಲ ಹಂತದ ಚುನಾವಣೆಯಲ್ಲಿ ಚುರಚಾಂದ್ಪುರ ತಿಪೈಮುಖ್ ವಿಧಾನಸಭಾ ಕ್ಷೇತ್ರದಲ್ಲಿ ...