Bike Theft: ಬೈಕ್ ಕದ್ದು ಹೊರರಾಜ್ಯಗಳಲ್ಲಿ ಮಾರುತ್ತಿದ್ದ ಖದೀಮನ ಬಂಧನ – ಲಕ್ಷಾಂತರ ಮೌಲ್ಯದ 12 ದ್ವಿಚಕ್ರ ವಾಹನ ವಶ
ಬೆಂಗಳೂರು: (ಫೆ.22) Bike Theft: ಮನೆ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಪಶ್ಚಿಮ ವಿಭಾಗದ ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಕೋಲಾರ ಜಿಲ್ಲೆಯ ಚಿಂತಾಮಣಿ ...