Noise Pollution:ಹಿಂದೂ ದೇವಾಲಯಗಳಲ್ಲಿ ಹೊರಡುವ ಘಂಟೆ ಶಬ್ದಕ್ಕೆ ಬೀಳಲಿದೆ ಬ್ರೇಕ್! ದೊಡ್ಡ ಗಣಪತಿ ದೇವಸ್ಥಾನಕ್ಕೆ ನೋಟಿಸ್ ಜಾರಿ
Noise Pollution:ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ದೇವಸ್ಥಾನಗಳಲ್ಲಿ ಇನ್ನು ಮುಂದೆ ಜೋರಾಗಿ ಘಂಟೆ ಬಾರಿಸುವ ಹಾಗಿಲ್ಲ. ಬೆಂಗಳೂರು ಪೊಲೀಸರಿಂದ ದೇವಸ್ಥಾನಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಬೆಂಗಳೂರು ನಗರದ ದೊಡ್ಡ ...