Women Qazi:ಮಾಜಿ ರಾಷ್ಟ್ರಪತಿ ಜಾಕಿರ್ ಹುಸೇನ್ ಮರಿಮೊಮ್ಮಗನ ನಿಕಾಹ್ ನೆರವೇರಿಸಿದ ಮಹಿಳಾ ಖಾಜಿ: ಅಪರೂಪದ ಬೆಳವಣಿಗೆ ಎಂದ ನೆಟ್ಟಿಗರು
ನವದೆಹಲಿ : (ಮಾ.14): Woman Qazi: ಮುಸ್ಲಿಂ ಸಮುದಾಯದ ವಿವಾಹವೊಂದರಲ್ಲಿ ಮಹಿಳಾ ಖಾಜಿಯೊಬ್ಬರು ವಿವಾಹ ನೆರವೇರಿಸಿರುವುದು ವಿಶೇಷವಾಗಿದೆ. ಹೌದು, ಅದು ಬೇರೆ ಯಾರ ವಿವಾಹವಲ್ಲ ದಿವಂಗತ ರಾಷ್ಟ್ರಪತಿ ...