Vijyapura Hospital: ನೆಲದಮೇಲೆ ಚಿಕಿತ್ಸೆಗೆ ಸಿಗದೆ ತುಂಬು ಗರ್ಭಿಣಿ ನರಳಾಟ.. ಜಿಗಜೇವಣಗಿ ಆಸ್ಪತ್ರೆಯ ವಿರುದ್ಧ ಕುಟುಂಬಸ್ಥರ ಆಕ್ರೋಶ
ವಿಜಯಪುರ : (ಮೇ.24): Vijyapura Hospital:: ವಿಜಯಪುರ ಜಿಲ್ಲೆಯ ಜಿಗಜೇವಣಗಿ ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆ ಆಗಮಿಸಿದ್ದ ಪೂರ್ಣಿಮಾ ಎನ್ನುವ 9 ತಿಂಗಳ ತುಂಬು ಗರ್ಭಿಣಿ ನರಳಾಡಿದ್ದಾಳೆ.. ಹೊಟ್ಟೆ ...