Property case: ಜಾಮೀನು ನೀಡಲು ಆಸ್ತಿ ದಾಖಲೆ ತಿದ್ದುಪಡಿ ಮಾಡಿ ಪೊಲೀಸರಿಗೆ ವಂಚನೆ – ರೌಡಿ ಶೀಟರ್ ಸೇರಿ ಇಬ್ಬರ ಬಂಧನ.
ಬೆಂಗಳೂರು: (ಫೆ.18): Property case: ಜಾಮೀನು ನೀಡಲು ಆಸ್ತಿ ದಾಖಲಾತಿಗಳನ್ನು ತಿದ್ದುಪಡಿ ಮಾಡಿ ಪೊಲೀಸರಿಗೆ ಮೋಸ ಮಾಡಲು ಹೊರಟಿದ್ದ ವ್ಯಕ್ತಿ ಮತ್ತು ರೌಡಿ ಶೀಟರ್ ನನ್ನು ಉತ್ತರ ...