ಪ್ರವಾಹ, ಕೊರೊನಾ ಬಂದಾಗ, ಆಮ್ಲಜನಕ ಸಿಗದೆ ಜನ ಸತ್ತಾಗ ರಾಜ್ಯದ ಕಡೆ ತಲೆ ಹಾಕದ ಮೋದಿ ಈಗ ಓಟಿಗಾಗಿ ಮೇಲಿಂದ ಮೇಲೆ ಕರ್ನಾಟಕಕ್ಕೆ ಬಂದು ಹೋಗುತ್ತಿದ್ದಾರೆ: ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಬಂದು ಲಕ್ಷಾಂತರ ಎಕರೆ ಬೆಳೆ ನಷ್ಟವಾದಾಗ, ಕೊರೊನಾ ಬಂದು ಆಸ್ಪತ್ರೆ, ವೆಂಟಿಲೇಟರ್, ಬೆಡ್ ಸಿಗದೆ ಜನರು ಹಾದಿ ಬೀದಿಯಲ್ಲಿ ಪ್ರಾಣ ಬಿಡುವಾಗ ರಾಜ್ಯಕ್ಕೆ ...