Digital Literacy:ಉದ್ಯಮ ಕ್ಷೇತ್ರದ ಯಶಸ್ವಿಗೆ ತಂತ್ರಜ್ಞಾನ ಬಳಕೆ ಅತ್ಯವಶ್ಯಕ
ಬೆಂಗಳೂರು: (ಮಾ.30): Digital Literacy: ತಂತ್ರಜ್ಞಾನದ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಮಹಿಳೆಯರು ಯಶಸ್ವಿ ಉದ್ಯಮಿಗಳಾಗಬಹುದು ಎಂದು ಹೈಟೆಕ್ ಮ್ಯಾಗ್ನೆಟಿಕ್ ಸೊಲ್ಯೂಶನ್ಸ್ ವ್ಯವಸ್ಥಾಪಕ ನಿರ್ದೇಶಕಿ ಉಮಾ ರೆಡ್ಡಿ ...