Gyanvapi Masjid: ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಕೆ: ಸಮೀಕ್ಷೆ ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆ
Gyanvapi Masjid: (ಮೇ.19):ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಆವರಣದ ಒಳಗೆ ನಡೆಸಿದ ವಿಡಿಯೋಗ್ರಫಿ ಸಮೀಕ್ಷೆಯ ವರದಿಯನ್ನು ಸಮೀಕ್ಷೆ ತಂಡ ವಾರಾಣಸಿ ಕೋರ್ಟ್ಗೆ ಗುರುವಾರ ಸಲ್ಲಿಕೆ ಮಾಡಿದೆ.ಮಸೀದಿ ...