Malali Masjid:ಶರಣ್ ಪಂಪ್ ವೆಲ್ ಅಂಡ್ ಕೋಮುವಾದಿ ಗ್ಯಾಂಗ್ ಅನ್ನು ಬಂಧಿಸಿ: ಮುನೀರ್ ಕಾಟಿಪಳ್ಳ
ಮಂಗಳೂರು : (ಮೇ.25): Malali Masjid: ಮಂಗಳೂರುನಗರದ ಹೊರವಲಯದಮಳಲಿ ಪೇಟೆ ಪುರಾತನ ಜುಮ್ಮಾ ಮಸೀದಿ ನವೀಕರಣಕ್ಕೆ ಸಂಬಂಧಿಸಿ ವಿವಾದ ಸೃಷ್ಟಿಸುತ್ತಿರುವುದು ಕೋಮು ಗಲಭೆಗೆ ನಡೆಸುತ್ತಿರುವ ಪಿತೂರಿ ಎಂದು ...