Soldier Altaf Ahmed: ಹಿಮಪಾತದಲ್ಲಿ ಸಿಲುಕಿ ಯೋಧ ಆಲ್ತಾಫ್ ಹುತಾತ್ಮ: ರಾಷ್ಟ್ರಧ್ವಜ ಹಸ್ತಾಂತರ ವೇಳೆ ಕುಸಿದು ಬಿದ್ದ ಹುತಾತ್ಮ ಯೋಧನ ಪತ್ನಿ
ಮಡಿಕೇರಿ: (ಫೆ.26): Soldier Altaf Ahmed: ಜಮ್ಮುವಿನ ಹಿಮಪಾತದಲ್ಲಿ ಸಿಲುಕಿಕೊಂಡಿದ್ದ ಕೊಡಗಿನ ವೀರಯೋಧ ಆಲ್ತಾಫ್ ಅಹಮ್ಮದ್ ಅವರು ಹುತಾತ್ಮರಾಗಿದ್ದಾರೆ. ಬುಧವಾರ ಬೆಳಗ್ಗೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದುರ್ಘಟನೆ ...