Humanity: ಹಿಜಾಬ್ ವಿವಾದದ ನಡುವೆ ಮಾನವೀಯತೆ ಮೆರೆದ ಮುಸ್ಲಿಂ ಕುಟುಂಬ ಶಾಲೆಗಾಗಿ 2.5 ಎಕರೆ ಜಮೀನು ದಾನ!
ಮೈಸೂರು: (ಫೆ.19): Humanity: ಹಿಜಾಬ್ ವಿವಾದದ ನಡುವೆ ಮಾನವೀಯತೆ ಮೆರೆಯುವ ಮೂಲಕ ಮೈಸೂರು ಜಿಲ್ಲೆಯ ಮುಸ್ಲಿಂ ಕುಟುಂಬವೊಂದು ಸಮಾಜಕ್ಕೆ ಮಾದರಿಯಾಗಿದೆ. ಜೊತೆಗೆ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ...