Communal Harmony:ಮಸೀದಿಗೆ ಅಡಿಗಲ್ಲು ಹಾಕಿ ಚಾಲನೆ ನೀಡಿದ ಸಿಖ್ ಧರ್ಮಗುರು: ಈ ಗ್ರಾಮದಲ್ಲಿ ನೆಡೆಯುತ್ತೆ ಎಲ್ಲ ಹಬ್ಬಗಳು
ಪಂಜಾಬ್: (ಮೇ.22): Communal Harmony:ಪಂಜಾಬ್ನ ಲುಧಿಯಾನದ ರಾಯಿಕೋಟ್ ಏರಿಯಾ ಸಿಖ್ ಸಮುದಾಯ ಪ್ರಾಬಲ್ಯ ಸಾಧಿಸಿದೆ. ಇಲ್ಲಿ ಕೇವಲ ನಾಲ್ಕೇ ಮುಸ್ಲಿಮ್ ಕುಟುಂಬಳಿದೆ. ಇದೀಗ ಈ ನಾಲ್ಕು ಮುಸ್ಲಿಂ ...