Russia Ukraine Crisis:ಉಕ್ರೇನ್‌ನಲ್ಲಿದ್ದ ಮತ್ತೊರ್ವ ಭಾರತೀಯ ವಿದ್ಯಾರ್ಥಿ ದುರ್ಮರಣ
Russia Ukraine Crisis: (ಮಾ.2):ಉಕ್ರೇನ್‌ನಲ್ಲಿ ನವೀನ್ ನಂತರ ಭಾರತದ ಮತ್ತೊರ್ವ ವಿದ್ಯಾರ್ಥಿ ಮೃತ ಪಟ್ಟಿದ್ದಾರೆ. ಪಂಜಾಬ್ ಮೂಲದ ಚಂದನ್ ಜಿಂದಾಲ್ ಉಕ್ರೇನ್ ನಲ್ಲಿ ಸಾವನ್ನಪ್ಪಿದ್ದಾರೆ. ಈತ ಉಕ್ರೇನ್ನಲ್ಲಿರುವ ...