Director Geeta Krishna: ಕನ್ನಡ ಚಿತ್ರರಂಗದವರು ಬಹಳ ಅಸಹ್ಯ, ವಿಪರೀತ ಕಾಸ್ಟಿಂಗ್ ಕೌಚ್ ಇದೆ: ಗೀತ ಕೃಷ್ಣ 
Director Geeta Krishna: (ಮೇ.24): ತೆಲುಗು ಯೂಟ್ಯೂಬ್ ರಂಗದಲ್ಲಿ ಕೆಟ್ಟ ಪದ್ಧತಿಯೊಂದು ಆರಂಭವಾಗಿದೆ. ಚಿತ್ರರಂಗದಲ್ಲಿ ಬೇಡಿಕೆ ಕಳೆದುಕೊಂಡು ಅಪ್ರಸ್ತುತರಾದವರನ್ನು ಹಿಡಿದು ತಂದು ಕ್ಯಾಮೆರಾ ಮುಂದೆ ಕೂರಿಸಿಕೊಂಡು ಇತರೆ ...