Russia – Ukraine Crisis: ರಷ್ಯಾ-ಉಕ್ರೇನ್ ಸಂಘರ್ಷಕ್ಕೆ 1,222 ಜೀವ ಬಲಿ: ಇನ್ನೇಷ್ಟು ದಿನ ಈ ಯುದ್ಧ?: ಇನ್ನೇಷ್ಟು ದಿನ ಈ ಯುದ್ಧ?
Russia - Ukraine Crisis: (ಏ.10):ರಷ್ಯಾ-ಉಕ್ರೇನ್ ಕದನದದಲ್ಲಿ ಇಂದೂ ಕೂಡ ಸಾವುನೋವುಗಳು ಹೆಚ್ಚಾಗುತ್ತಿದೆ. ಉಕ್ರೇನ್ ರಾಜಧಾನಿ ಕೈವ್‌ನ ಸುತ್ತಮುತ್ತಲಿನ ಪ್ರದೇಶದಲ್ಲಿ ಇದುವರೆಗೂ 1,222 ಶವಗಳು ಪತ್ತೆಯಾಗಿವೆ ಎಂದು ...