B Sriramulu: ಸಾಲದ ಸುಳಿಯಲ್ಲಿ ಸಾರಿಗೆ ಇಲಾಖೆ; ಕೆಎಸ್ಸಾರ್ಟಿಸಿ ಆಸ್ತಿ ಅಡವಿಟ್ಟು 540 ಕೋಟಿ ರೂ. ಸಾಲ ಮಾಡಿದ್ದು ಏಕೆ?
Banglore: (ಮಾರ್ಚ್ 13): ಒಂದೆಡೆ ಬಿಟ್ಟು ಬಿಡದೆ ಕಾಡಿದ್ದ ಕೊರೊನಾ ಮಹಾಮಾರಿ. ಮತ್ತೊಂದೆಡೆ, ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿದ್ದ ರಾಜ್ಯ ಸರ್ಕಾರ. ಪರಿಣಾಮ, ಕರ್ನಾಟಕ ರಾಜ್ಯ ರಸ್ತೆ ...