Mortar work:ಸರ್ಕಾರಿ ಶಾಲೆಯಲ್ಲಿ ಇದೆಂತ ಅವಸ್ಥೆ: ಮಕ್ಕಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ಶಾಲಾ ಸಿಬ್ಬಂದಿ
ವಿಜಯನಗರ: (ಮೇ.17): Mortar work: ಮಕ್ಕಳನ್ನು ಬಳಸಿ ಶಾಲಾ ಕೊಠಡಿಯ ಮೇಲೆ ಮಕ್ಕಳನ್ನು ಹತ್ತಿಸಿ ಮಾಳಿಗಿ ಮೇಲ್ಭಾಗದಲ್ಲಿದ್ದ, ಭಾರೀ ಗಾತ್ರದ ಸಿಮೆಂಟ್ ತ್ಯಾಜ್ಯದ ತೆರವುಗೊಳಿಸಿದ ಘಟನೆ ವಿಜಯನಗರ ಜಿಲ್ಲೆಯ ...