Samvada YT Channel : ಕರ್ನಾಟಕ ಹೈಕೋರ್ಟನಲ್ಲೇ ನಮಾಜ್ 2022 : ವಿಡಿಯೋ ಹರಿ ಬಿಟ್ಟಿದ್ದ ಸಂವಾದ ಯುಟ್ಯೂಬ್ ಚಾನೆಲ್ ಮೇಲೆ ಪ್ರಕರಣ ದಾಖಲು
Samvada YT Channel : (ಮೇ.20): ಸಮುದಾಯಗಳ ನಡುವೆ ದ್ವೇಷ ಹರಡುವಂತಹ ಕೆಲಸಗಳು ಇತ್ತೀಚಿಗೆ ಹೆಚ್ಚಾಗುತ್ತಿದ್ದು ಕರ್ನಾಟಕ ಹೈಕೋರ್ಟನಲ್ಲಿ ನಮಾಜ್ 2022 ಎಂಬ ಶೀರ್ಷಿಕೆಯನ್ನು ಒಳಗೊಂಡ ವಿಡಿಯೋ ...