IPL 2022: ಮಾರ್ಚ್ 27ರಿಂದ ಐಪಿಎಲ್- 2022 – IPL 2022 ಆರಂಭ; ಮೇ 28ಕ್ಕೆ ಫೈನಲ್?
IPL 2022: (ಫೆ.19): ಬಹುನಿರೀಕ್ಷಿತ ಐಪಿಎಲ್-2022ರ ವೇಳಾಪಟ್ಟಿ ನಿಗದಿಯಾಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಖುಷಿಯುಂಟುಮಾಡಿದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಹತ್ತು ಫ್ರಾಂಚೈಸಿಗಳು ಭರದ ಸಿದ್ದತೆ ನಡೆಸುತ್ತಿವೆ. ಈಗಾಗಲೇ ...